ಉಜಿರೆಗೆ ತಲುಪುವ ಮಾರ್ಗಗಳು
ಬಸ್, ರೈಲು ಹಾಗೂ ವಿಮಾನ ಸಂಪರ್ಕ
ಬರುವ ಹಾದಿ
ಬಸ್ ಮೂಲಕ
ಮಂಗಳೂರು ಮತ್ತು ಬೆಂಗಳೂರಿನಿಂದ ನೇರ ಬಸ್ ಸೌಲಭ್ಯವಿದೆ.
ರೈಲು ಮೂಲಕ
ಸಮೀಪದ ರೈಲು ನಿಲ್ದಾಣ: ಮಂಗಳೂರು ಅಥವಾ ಸುಬ್ರಹ್ಮಣ್ಯ ರೋಡ್.
ವಿಮಾನದ ಮೂಲಕ
ಸಮೀಪದ ವಿಮಾನ ನಿಲ್ದಾಣ: ಮಂಗಳೂರು (೬೫ ಕಿ.ಮೀ).